Photos

ದಿನಾ೦ಕ:29.04.2023ರ ಇಂದು ರಾಜ್ಯ ಎನ್. ಎಸ್. ಎಸ್. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಬೃಹತ್ ಬೆಂಗಳೂರು ನಗರ ಪಾಲಿಕೆ, ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಇವರ ಸಹಯೋಗದೊಂದಿಗೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಳಗ್ಗೆ 7.30 ಫಂಟೆಯಿಂದ 9.00ಫ೦ಟೆಯವರೆಗೆ ಗ್ರ್ಯಾಂಡ್ ಸ್ಟೆಪ್ಸ್ ಸೌಧ, ಬೆಂಗಳೂರು ಯಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಕಂಠೀರವ ಸ್ಟೇಡಿಯಂ ವರೆಗೆ ’ಮತದಾನ ಜಾಗೃತಿ ಜಾಥಾ-2023’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಭಾ.ಆ.ಸೇ., ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ 5000 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಕ/ಸೇವಕಿಯರು ಹಾಗೂ ಬೆಂಗಳೂರಿನ ಹಲವು ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

Paper Articles for Voter Awareness Rally

ದಿನಾಂಕ:10.09.2022ರಂದು ರಾಜ್ಯ ಎನ್ ಎಸ್ ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ 2020-21ನೇ ಸಾಲಿನ ರಾಜ್ಯ ಮಟ್ಟದ ಎನ್ ಎಸ್ ಎಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು  ರಾಜ್ಯದ ಘನತೆ ವೆತ್ತ  ರಾಜ್ಯಪಾಲರಾದ ಸನ್ಮಾನ್ಯ ಶ್ರೀ. ತಾವರ್ ಚಂದ್ ಗೆಹ್ಲೋಟ್ ರವರ ನೇತೃತ್ವದಲ್ಲಿ ಬೆಂಗಳೂರಿನ ರಾಜ ಭವನದಲ್ಲಿ ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ನಾರಾಯಣ ಗೌಡರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿ ರವರು,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಡಾ. ಹೆಚ್.ಎನ್ ಗೋಪಾಲಕೃಷ್ಣ ರವರು, ರಾಜ್ಯ ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀ ಪ್ರತಾಪ್ ಲಿಂಗಯ್ಯ ರವರು, ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ. ಕೆ ವಿ ಖಾದ್ರಿ ನರಸಿಂಹಯ್ಯ ಹಾಗೂ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಗಳಾದ ಡಾ. ಗೋವಿಂದೇ ಗೌಡ ರವರು ವೇದಿಕೆ ಮೇಲೆ ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ವಿಶ್ವ ವಿದ್ಯಾಲಯಗಳ ಕುಲಪತಿಗಳು, ಕುಲ ಸಚಿವರು, ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು, ಪ್ರಶಸ್ತಿ ಪುರಸ್ಕೃತರು ಸೇರಿ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

On 02-10-2022 Fit India Freedom Run 3.0 was inaugurated by Hon’ble Chief Minister of Karnataka Shri Basavaraja S Bommai at Vidhana Soudha Gandhi Statue which was organised by the Youth Empowerment and Sports Dept, State NSS Cell and Bangalore Urban Administration.

ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜು ವತಿಯಿಂದ ಚಂದಗಿರಿಕೊಪ್ಪಲು ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್ಎಸ್ಎಸ್ ನ ವಾರ್ಷಿಕ ವಿಶೇಷ ಶಿಬಿರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಗೋಡೆಗಳಿಗೆ ಸುಣ್ಣ ಬಣ್ಣಗಳನ್ನು ಬಳಿದು ಶಾಲೆಯ ಅಂದ ಚಂದ ಹೆಚ್ಚಿಸಿದ ಕ್ಷಣಗಳು.

The moments of painting the walls of the Government Primary School with lime paint and beautifying the school during the NSS annual special camp organized by Mysore Seshadripuram Degree College under the Amrutha Samudaya Abhivruddhi Yojana

On November 22, 2022, the State NSS Cell, the Youth Empowerment and Sports Department, and the NSS Unit of Reva University collaborated to hold the inaugural programme of the state-level National Integration Camp in Kuvempu Auditorium in Reva University. The programme was presided over by Reva VU’s pro-chancellor, Umesh Raju, and honorable Chancellor Dr. Shyam Raju. The chief guest of the program was Dr. Shalini Rajneesh, AdditionalChief Secretary to Government Youth Empowerment and Sports Department ,Govt. of Karnataka.
The NSS Regional Director for the Government of India, Shri K.V. Khadri Narasimhaiah, the State NSS Officer for the Government of Karnataka, Shri Pratap Lingaiah, the Vice Chancellor of Reva University, Dr. M. Dhananjaya, and the Registrar of Reva University were present on this occasion.

Additional Chief Secretary, Dr Shalini Rajneesh presented Nss Calendar 2023 to honourable Chief Minister and Chief secretary ,Govt of Karnataka.

ದಿನಾಂಕ:20.01.2023ರ ಇಂದು ರಾಜ್ಯ ಎನ್.‌ ಎಸ್.‌ ಎಸ್.‌ ಕೋಶ, ಕರ್ನಾಟಕ ಸರ್ಕಾರ ಹಾಗೂ ನಿಮ್ಹಾನ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 120ನೇ ಜೀವನ ಕೌಶಲ್ಯ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮದಲ್ಲಿ ರಾಜ್ಯ ಎನ್.‌ ಎಸ್.‌ ಎಸ್.‌ ಅಧಿಕಾರಿಗಳಾದ ಶ್ರೀ ಪ್ರತಾಪ್‌ ಲಿಂಗಯ್ಯ ನವರು ಭೇಟಿ ನೀಡಿದ ಕ್ಷಣಗಳು.

 ಜೀವನ ಕೌಶಲ್ಯ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮಕ್ಕೆ ಪ್ರತಿಷ್ಠಿತ SKOCH AWARD ಪಡೆದಿದ್ದು ಗಮನಾರ್ಹವಾಗಿತ್ತು.

On 23-01-2023 Shri Prathap Lingaiah, State NSS Officer inaugurated the Closing Ceremony of National Integration Camp which was organised by the KLE Belagavi in association with State NSS Cell, Government of Karnataka where more than 150 NSS Volunteers participated from all over the State.

Shri Prathap Lingaiah, State NSS Officer presented Trophy to Additional Chief Secretary Dr Shalini Rajaneesh mam which was won by NSS Contingent in the Parade done in Manekshaw Parade Ground.

ದಿನಾಂಕ 03. 02.2023ರ ಇಂದು ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಮೈಸೂರಿನ ಎನ್.‌ ಎಸ್.‌ ಎಸ್.‌ ಭವನದಲ್ಲಿ  ಆಯೋಜಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಚ್.ರಾಜಶೇಖರ್ ರವರು ವಹಿಸಿದ್ದರು ಮತ್ತು ರಾಜ್ಯ ಎನ್.ಎಸ್.ಎಸ್.ಅಧಿಕಾರಿಗಳಾದ ಶ್ರೀ.ಪ್ರತಾಪ್ ಲಿಂಗಯ್ಯ ರವರು ಉದ್ಘಾಟನೆ ನೆರವೇರಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಶ್ರೀಮತಿ ವಿ.ಆರ್.ಶೈಲಜಾ ರವರು ಭಾಗವಹಿಸಿದ್ದರು.

Department of youth empowerment and sports GOVT of Karnataka in association with RGUHS Yenepoya university organised cancer Awareness program on world cancer day observed at Bengaluru yavanika on Feb 4th 2023.Honorable additional chief secretary Dr Shalini rajaneesh inaugurated the program and Vice-chancellor Dr Vijayakumar and Dr Ramesh VC of RGUHS were the chief guests.DHO,Bengaluru dist Dr Vishal Rao surgical oncologist ,Dr prathap lingaiah NSS state officer,Dr. vasanth shetty, Dr AB shetty IRC chairman,,DR padmanabha author of Cancer fight with food were present on dias.550 students participated in the rally followed by the session by Dr Vishal Rao surgical oncologist and Dr.Ashwini shetty Convenor CAOP highlighted on prevention and early detection of on general, oral breast cancer and cervical cancer.

Shri Prathap Lingaiah, State NSS Officer inaugurated the Valedictory ceremony of State Youth Festival 2023 which was organized by the Department of Pre-University Education Board in association with State NSS Cell, Department of Youth Empowerment and Sports on 10-02-2023 in Gandhi Bhavan.

Meeting British Deputy high Commissioner regarding SDG5 and celebrating international Day of Girl child innovatively

ಕಾಲೇಜು ಮತ್ತು ತಾಂತ್ರಿಕ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ ಸಹಯೋಗದಲ್ಲಿ ಆಯೋಜಿಸಿದ 2021-22ನೇ ಶೈಕ್ಷಣೀಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರಂಭದಲ್ಲಿ ರಾಜ್ಯ ಎನ್.‌ ಎಸ್.‌ ಎಸ್.‌ ಅಧಿಕಾರಿಗಳಾದ ಶ್ರೀ ಪ್ರತಾಪ್‌ ಲಿಂಗಯ್ಯನವರು ಪಾಲ್ಗೋಂಡು ಸಮಾರೋಪ ಭಾಷಣವನ್ನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಡ್ಯ ಶಾಸಕರಾದ ಸನ್ಮಾನ್ಯ ಶ್ರೀ ಎಂ. ಶ್ರೀನಿವಾಸ್‌ ರವರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Ministry of Youth Affairs and Sports, Government of India Anurag Thakur Dr. Narayana Gowda / ಡಾ. ನಾರಾಯಣ ಗೌಡ Shalini Rajneesh

Paper Articles

21ನೇ ಆಗಸ್ಟ್ 2022ರ ಇಂದು ಮೈಸೂರು ವಿಶ್ವವಿದ್ಯಾಲಯ ಹಾಗೂ ರಾಜ್ಯ ಎನ್ ಎಸ್ ಎಸ್ ಕೋಶದ ಸಹಯೋಗದೊಂದಿಗೆ ಮೈಸೂರಿನ ಮಾನಸ ಗಂಗೋತ್ರಿಯ ಲಲಿತಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಬಿ ಹೇಮಂತ್ ಕುಮಾರ್ ರವರು ಹಾಗೂ. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀ ಪ್ರತಾಪ್ ಲಿಂಗಯ್ಯ ನವರು ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಗಳಾಗಿ ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಖಾದ್ರಿ ನರಸಿಂಹಯ್ಯ ನವರು, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎ.ಪಿ ಜ್ಞಾನ ಪ್ರಕಾಶ್ ರವರು ಹಾಗೂ ಗೌರವ ಉಪಸ್ಥಿತಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಗಳಾದ ಡಾ. ಈ.ಸಿ. ನಿಂಗರಾಜ್ ಗೌಡ ನವರು ಮತ್ತು ಶ್ರೀಮತಿ ವೈ. ಕೆ. ಪವಿತ್ರ ರವರು ಪಾಲ್ಗೊಂಡಿದ್ದರು.

State NSS Cell, Youth Empowerment and Sports Department in collaboration with Enfold Proactive Health Trust conducted sensitization program for the School management teachers(NSS) and staff training on ‘Being Safe Responders in cases of sexual abuse’ at Gandhi Bhavan. This program was supported by Hanns Seidel Foundation, India. Mr. Prathap Lingaiah, State NSS Officer, National Service Scheme Cell, GoK, and Smt. Indira Krishnappa , Hon’ble Secretary, Karnataka Gandhi Smaraka Nidhi inaugurated the awareness training session.

On the occasion of the 75th Independence Amrita Mahotsav, the “Har Ghar Tiranga” campaign was launched by Hon’ble Chief Minister Shri Basavaraja S Bommai by hoisting the flag at Vidhanasouda. Govt.Minister, dignitaries, government officials and NSS Volunteers are participated in this important occasion.

HarGharTiranga

Paper Articles on Amrutha Samudhaya Abhivruddhi Yojan and NSS Activities
NSS India Ministry of Youth Affairs and Sports, Government of India Shalini Rajneesh Dr. Narayana Gowda / ಡಾ. ನಾರಾಯಣ ಗೌಡ Anurag Thakur Nisith Pramanik Chief Minister of Karnataka

Drug Awareness Walk which was organised by State NSS Cell, Gok and Excise Department, Gok. has set an GLOBAL WORLD RECORD where more than 15,000 volunteers partNSS Unit of Seshadripuram First Grade College, Yelahanka New town, Bengaluru-64 has Conducted and Donated toilets in Adopted Village Gobbaraguntte, Devanahalli Taluk, Bengaluru Rural Under Amrutha Samudaya Development Scheme.

Drug Awareness Walk which was organised by State NSS Cell, Gok and Excise Department, Gok. has set an GLOBAL WORLD RECORD where more than 15,000 volunteers participated for this Walk.

State Advisory Meeting

National Level Workshop on the occasion of World Environment Day

World Environment Day

Cycle Jhata

State Republic Day Parade Camp 2022.

ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನಾ ಸಮಾರಂಭ.

Wall Paintings on Covid 19 Awareness and Jal Shakti Abhiyaan in Amrut Samudaya Villages of Chikmagalur District

ANTI TERRORISM DAY
SAVT Govt First Grade College Kudligi — 2022-05-21

Countdown of Yoga Programm of International Day of Yoga
Luqman College of Pharmacy, Gulbarga — 2022-05-14

Rain Water Harvesting under 4th “Poshan Pakhwada”

Anemia prevention and treatment Drive for school children 2022under 4th “Poshan Pakhwada” initiative,
Shree Devi College of Pharmacy, Mangalore — 2022-04-01

Jiva Jala Programme
Sri Kumareshwar Col. of Edn. Hangal — 2022-03-23